PRIME MINISTER SRI. NARENDRA MODI'S NATION WIDE INTERACTION WITH SCHOOL CHILDRENS ON 5-09-2014 AT 2.30 TO 4.45 PM

Friday 4 September 2015

Indipendence Day 2015 
ಸ್ವಾತಂತ್ರ್ಯ  ದಿನಾಚರಣೆಯ ಅಂಗವಾಗಿ ಬೆಳಿಗ್ಗೆ  ಗಂಟೆಗೆ ಸ್ವಾತಂತ್ರ್ಯ 
 ಹೋರಾಟಾಗಾ ರ ರ ಹೆಸರನ್ನು  ಘೋಷಣೆಯಲ್ಲಿ  ಹೇಳುತ್ತಾ ಮೆರವಣಿಗೆ ಮಾಡಲಾಯಿತು; ಆ  ಬಳಿಕ ಊರಿನ ಹಿರಿಯರ ,ಗಣ್ಯರ ನೇತ್ರತ್ವದಲ್ಲಿ
 ಧ್ವಜಾರೋಹಣ  ನೆರವೇರಿಸಲಾಯಿತು. ಮಕ್ಕಳಿಂದ ವಿವಿಧ ಕಾರ್ಯಕ್ರಮ ನಡೆಸಿ
 ಸಿಹಿತಿಂಡಿ ಹಂಚಿ ಸ್ವಾತಂತ್ರ್ಯ  ದಿನವನ್ನು ವಿಜ್ರಂಭ ಣೆ ಯಿಂದ ನಡೆಸಲಾಯಿತು 

No comments:

Post a Comment