PRIME MINISTER SRI. NARENDRA MODI'S NATION WIDE INTERACTION WITH SCHOOL CHILDRENS ON 5-09-2014 AT 2.30 TO 4.45 PM

Wednesday 23 September 2015

Subdistrict Level Maths Quiz
Participated in our school

Friday 11 September 2015

ಕ್ರೈಸ್ತರ  ತೆನೆ  ಹಬ್ಬ 8-9-2015

Friday 4 September 2015





ವೈದ್ಯರ 
ದಿನಾಚರಣೆ  1-07-2015

ಡಾ :ಜಯರಾಮ  ಮುದ್ಯಾರ್   ಮಕ್ಕಳಿಗೆ ಆರೋಗ್ಯದ ಬಗ್ಗೆ  ಮಾಹಿತಿ 
ನೀಡಿದರು 

Indipendence Day 2015 
ಸ್ವಾತಂತ್ರ್ಯ  ದಿನಾಚರಣೆಯ ಅಂಗವಾಗಿ ಬೆಳಿಗ್ಗೆ  ಗಂಟೆಗೆ ಸ್ವಾತಂತ್ರ್ಯ 
 ಹೋರಾಟಾಗಾ ರ ರ ಹೆಸರನ್ನು  ಘೋಷಣೆಯಲ್ಲಿ  ಹೇಳುತ್ತಾ ಮೆರವಣಿಗೆ ಮಾಡಲಾಯಿತು; ಆ  ಬಳಿಕ ಊರಿನ ಹಿರಿಯರ ,ಗಣ್ಯರ ನೇತ್ರತ್ವದಲ್ಲಿ
 ಧ್ವಜಾರೋಹಣ  ನೆರವೇರಿಸಲಾಯಿತು. ಮಕ್ಕಳಿಂದ ವಿವಿಧ ಕಾರ್ಯಕ್ರಮ ನಡೆಸಿ
 ಸಿಹಿತಿಂಡಿ ಹಂಚಿ ಸ್ವಾತಂತ್ರ್ಯ  ದಿನವನ್ನು ವಿಜ್ರಂಭ ಣೆ ಯಿಂದ ನಡೆಸಲಾಯಿತು 

Thursday 3 September 2015

Teacher's Day 2015
Prime Minister Narendra Modi & President of India Pranav Mukharji interaction on Children.


೧ನೇ ತರಗತಿಯ  ಹೂ ಹಣ್ಣು  ----ನಮ್ಮೂರ ಹೂಗಳ ಪರಿಚಯ